ಅನ್ಯಾಯ ಸರಿಪಡಿಸುವುದಾಗಿ ಸಚಿವರ ಭರವಸೆ: ಧರಣಿ ಹಿಂದಕ್ಕೆ ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ಕಲಂ ಅನ್ವಯ ನಿಗದಿಗೊಳಿಸಲಾದ ಮೀಸಲಾತಿ ಉಲ್ಲಂಘಿಸಿ ನಡೆಸುತ್ತಿರುವ ನೇಮಕಾತಿಗಳನ್ನು ನಿಲ್ಲಿಸಬೇಕು ಮತ್ತು ಹೀಗಾಗಲೆ ಆಗಿರುವ ನೇಮಕಾತಿಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಯುವ ಘಟಕ, ಕೊಪ್ಪಳ ವತಿಯಿಂದ ಡಾ.ರಝಾಕ ಉಸ್ತಾದ್
No comments:
Post a Comment